   ಮೂಲದೊಡನೆ ಪರಿಶೀಲಿಸಿ

ಕಿರುನೆಲ್ಲಿ

 ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿz ಮೂಲಿP ಸಸ್ಯ. ಇzಕ್ಕೆ ನೆಲನೆಲ್ಲಿ ಎಂಬ ಹೆಸರೂ ಇದೆ. ವೈಜ್ಞಾನಿP ನಾಮ ಫಿಲ್ಯಾಂತಸ್ sÁ್ರಟೆರ್ನಸ್. ಇzg ತವರು ಪ್ರಾಯಶಃ ಪಶ್ಚಿಮ ಪಾಕಿಸ್ತಾನ ಸಾಮಾನ್ಯವಾಗಿ ಉಷ್ಣಪ್ರದೇಶಗಳಲ್ಲಿಯೂ ಶೀತಪ್ರದೇಶದ ಸಾಗುವಳಿ ಮಾಡುವ ಪ್ರದೇಶಗಳಲ್ಲೂ ಕಳೆಸಸ್ಯವಾಗಿ ಬೆಳೆಯುತ್ತದೆ.

ಕಿರುನೆಲ್ಲಿ ಸುಮಾರು 60 ಸೆಂಮೀ. ಉದ್ದ ಬೆಳೆಯುವ ವಾರ್ಷಿಕ ಗಿಡ. ಕಾಂಡ ದುಂಡU ಮೃದುವಾಗಿz. ಎಲೆಗಳು ಸರಳ; ಕಾಂಡz ಮೇಲೆ ದ್ವಿಲಂಬ ಸಾಲುಗಳಲ್ಲಿ ಜೋquಂiiಗಿವೆ ಬಣ್ಣ ಹಳದಿ, ಬಿಳಿ ಇಲ್ಲವೆ ಹಸಿರು. Uಂಡುಹೂವಿನಲ್ಲಿ ಮೂರು ಕೇಸರಗಳಿವೆ. ಇವುಗಳ zಂqಗಳು ಒಂದರೊಡನೊಂದು ಕೂಡಿಕೊಂಡಿವೆ. ಹೆಣ್ಣುಹೂವಿನಲ್ಲಿ ಮೂರು ಸಂಯುಕ್ತ Pರ್ಟೆಲ್‍ಗಳಿಂzz ಉಚ್ಚಸ್ಥಾನz ಅಂಡಾಶಯವಿz. ಇzರಲ್ಲಿ 3 ಕೋuಗಳಿದ್ದು ಒಂದೊಂದರಲ್ಲೂ ಎರಡೆರಡು ಅಂqPಗಳು ಅಕ್ಷಸ್ಥ ಅಂಡPzsgಕ್ಕೆ ಸೇರಿಕೊಂಡಿದೆ. ಫಲ ಸಂಪುಟ ಮಾದರಿಯದು.

ಕಿರುನೆಲ್ಲಿ ಜೀಣPರಿ. ಅಲ್ಲದೆ ಇದಕ್ಕೆ ಮುಖ್ಯವಾಗಿ ಸಂಕುಚಿಸುವ, ಜ್ವರ ತಗ್ಗಿಸುವ ಮತ್ತು ಮೂತ್ರಸ್ರಾವವನ್ನು ಉತ್ತೇಜಿಸುವ ಔಷಧೀಯ ಗುಣಗಳಿವೆ. ಎಲೆಗಳಲ್ಲಿನ ಪೊಟ್ಯಾಸಿಯಂ ಮೂಲವಸ್ತು ಮೂತ್ರಸ್ರಾವ ಸಂಂಧಿ ರೋUz ನಿವಾguU ಮುಖ್ಯ ಕಾgಣವಾಗಿದೆ. ಗಿqz ರಸವನ್ನು ಮಹೋzg ಮತ್ತು ಮೂತ್ರ ಹಾಗೂ ಜನನಾಂಗ ದ್ವಾರದ ರೋUಗಳಿಗೆ ಬಳಸುತ್ತಾರೆ. ಆಗತಾನೇ ಕತ್ತರಿಸಿದ ಬೇರುಗಳನ್ನು ಕಾಮಾಲೆ ರೋUಕ್ಕೆ ಉಪಯೋಗಿಸುತ್ತಾರೆ. ಹಾಲಿನಲ್ಲಿ ಬೆರೆಸಿz ಬೇರುಗಳನ್ನು ಕ್ಷೀರಸ್ರಾವP ವಸ್ತುವಾಗಿ ಬಳಸುವುದುಂಟು. gಜಸ್ತಾನದಲ್ಲಿ ಬೇರುಗಳ ರಸವನ್ನು ಒಂmಗಳ ಪಚನಾಂಗ ಸಂಬಂಧಿ ರೋUಗಳಿಗೆ ಬಳಸುತ್ತಾರೆ. ಎಲೆ ಮತ್ತು ಬೇರುಗಳ ಕಷಾಯವನ್ನು ಅಕ್ಕಚ್ಚಿನಲ್ಲಿ ಬೆರೆಸಿ, ಹುಣ್ಣು, ಊತ ಮತ್ತು UಯಗಳಿU ಹಚ್ಚಲು ಬಳಸುತ್ತಾg. ಗಿqz ಹಾಲ್ನೊರೆಯನ್ನು ಹಣ್ಣುಗಳಿU ಹಾಕುತ್ತಾರೆ. ಎಲೆಗಳಿಂದ vUz ಕಷಾಯವನ್ನು ನೆತಿ vಂಪಾಗಿರಲು ಉಪಯೋಗಿಸುತ್ತಾರೆ. ಎಲ್ಲ ಮತ್ತು ಬೇರುಗಳಿಂz ಪಡೆಯಬಹುದಾದ ಆಲ್ಕೊಹಾಲ್ ಸಾgಕ್ಕೆ ಬ್ಯಾಕ್ಟೀರಿಯ ನಿರೋಧP ಶಕ್ತಿಯಿದೆ.

ಒಣಗಿz ಎಲೆಗಳಲ್ಲಿ ಫಿಲ್ಯಾಂತಿನ್ ಎಂಬ ಕಹಿಂiÀiz ವಸ್ತು 0.4%ರಷ್ಟೂ ರುಚಿ ಇಲ್ಲz ಹೈಪೊಫಿಲ್ಯಾಂತಿನ್ ಎಂಬ ವಸ್ತು ಅಲ್ಪಸ್ವಲ್ಪವಾಗಿಯೂ ಣ್ಣವಿಲ್ಲದ ಮೇಣ 5% ರಷ್ಟೂ ಇವೆ. ಮೇಣದಲ್ಲಿ ತೈಲಾಮ್ಲ, ಆಲ್ಕೊಹಾಲುಗಳಿಂದ gಚಿತವಾz ಎಸ್ಟರುಗಳೂ ಡು ತೈಲಾಮ್ಲಗಳೂ ಹೈಡ್ರೋಕಾರ್ಬನ್‍ಗಳೂ ಇವೆ. ಕಾಂಡದಲ್ಲಿ ಸೆಪೋನಿನ್ ಎಂ ವಸ್ತು ಇದೆ. ಫಿಲ್ಯಾಂತಿನ್ ಕಪ್ಪೆ ಮತ್ತು ಮೀನುಗಳಿಗೆ ವಿಷಪ್ರಾಯವಾದದ್ದು.

(ಎಚ್.ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ